ಪರಮಪೂಜ್ಯ ಶ್ರೀಸಂಸ್ಥಾನದವರ ವರ್ಧಂತ್ಯೋತ್ಸವದ ಪುಣ್ಯದಿನ! ಸದಾ ಶಾಂತ ಭಾವ...ಶಿಷ್ಯರೆಲ್ಲರ ಮನದ ದುಗುಡಗಳ ಕಳೆವ ಆ ಹಸನ್ಮುಖ..✨ ಶಿಷ್ಯರೆಲ್ಲರ ನೋವಿಗೆ ಕಿವಿಯಾಗುವ, ದುಃಖವ ನೀಗಿಸುವ, ಸದಾ ಗುರಿ ತೋರಿ ಮುನ್ನಡೆಸುವ ಕಾಣದ ದೇವರ ಕಾಣುವ ಸ್ವರೂಪ... ಸಾಮಾನ್ಯರ ಕಲ್ಪನೆಗೂ ಮೀರಿದ ಮುಷ್ಠಿಭಿಕ್ಷೆ, ಕಾಮದುಘಾ ಯೋಜನೆಗಳಿಂದ ಹಿಡಿದು ಗೋಸ್ವರ್ಗ, ವಿಶ್ವವಿದ್ಯಾಪೀಠಗಳಂಥ ಬೃಹತ್ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕಿಳಿಸಿದ ಮಹಾತ್ಮರು.. ನಮ್ಮ ಕುಲಗುರುಗಳು ✨🙏🏻 ತಮಗಾರಿಹರು ಸಾಟಿ? ಹೇ ಗುರುವರ.. ನಮ್ಮ ಭಾಗ್ಯದಿಂದ ಕುಲಗುರುಗಳಾಗಿ ದೊರೆತ ನಮ್ಮೆಲ್ಲರ ಪಾಲಿನ ಆರಾಧ್ಯ,ನಮ್ಮ ಪ್ರೀತಿಯ ಶ್ರೀಸಂಸ್ಥಾನದವರ ಚರಣಕಮಲಗಳಲ್ಲಿ ಶರಣಾಗಿ ಭಕ್ತಿಯಿಂದ ಪೊಡಮಡುವೆ🙏🏻 ಇನ್ನಷ್ಟು ಮತ್ತಷ್ಟು ಸೇವೆಯನೊಪ್ಪಿಸುವ ಶಕ್ತಿ ನೀಡಿರೆಮಗೆ.. ಧನ್ಯ ಧನ್ಯ ಈ ದಿನ! 🙏🏻 ತಮ್ಮನ್ನು ಕುಲ ಗುರುಗಳಾಗಿ ಪಡೆದುದು ನಮ್ಮ ಮಹಾಭಾಗ್ಯದ ಭಾಗ್ಯ, ಶ್ರೀಸಂಸ್ಥಾನದವರ ವರ್ಧಂತಿಯಂದು ಬೇಡುವ ಶುಭಾಶೀರ್ವಾದಗಳು 🙏🏻🙏🏻 #ನಮ್ಮ_ಪ್ರೀತಿಯ_ಶ್ರೀಸಂಸ್ಥಾನ - ಶ್ರೀಪದ
an unknown journey towards the destiny...